ಗಂಗಾವತಿ: ಕುಡಿದು ಟೈಟ್ ಆಗಿ ವಾಂತಿ ಮಾಡಲು ಹೋದ ವ್ಯಕ್ತಿ ಸಾಣಾಪುರ ತುಂಗಭದ್ರಾ ಎಡದಂಡೆ ಕಾಲುವೆಯಲ್ಲಿ ನಾಪತ್ತೆ....!
Gangawati, Koppal | Aug 21, 2025
ಕುಡಿದ ಮತ್ತಿನಲ್ಲಿ ವಾಂತಿ ಮಾಡಿಕೊಳ್ಳಲು ಹೋದ ವ್ಯಕ್ತಿಯೊಬ್ಬ ಕಾಲುವೆಗೆ ಬಿದ್ದಿ ನಾಪತ್ತೆಯಾದ ಘಟನೆ ಗಂಗಾವತಿ ತಾಲೂಕಿನ ಸಾಣಪುರ ಗ್ರಾಮದ ಬಳಿಯ...