ಬೆಂಗಳೂರು ಉತ್ತರ: ತರಕಾರಿ ಅಂಗಡಿಗೆ ರಾತ್ರೋರಾತ್ರಿ ಬೆಂಕಿ ಹಚ್ಚಿದ ಕಿಡಿಗೇಡಿಗಳು! ಜ್ಞಾನಭಾರತಿ ನಗರದ ಬಳಿ ಘಟನೆ
Bengaluru North, Bengaluru Urban | Aug 22, 2025
ಜ್ಞಾನಭಾರತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಿಡಿಗೇಡಿಗಳ ಅಟ್ಟಹಾಸ ನಡೆದಿದ್ದು, ತರಕಾರಿ ಅಂಗಡಿಗೆ ರಾತ್ರೋ ರಾತ್ರಿ ಬೆಂಕಿ ಹಚ್ಚಿರುವ ಘಟನೆ...