ಮೂಡಲಗಿ: ಫಸ್ಟ್ ಪಿಯು ವಿದ್ಯಾರ್ಥಿನಿಯನ್ನು ಲಾಡ್ಜ್ಗೆ ಕರೆದೊಯ್ದು ಅತ್ಯಾಚಾರ ಆರೋಪ ಸ್ವಾಮೀಜಿ ಮೇಲೆ ಮೂಡಲಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
ರಾಮಮಂದಿರ ಮಠದ ಲೋಕೇಶ್ವರ ಸ್ವಾಮೀಜಿ ವಿರುದ್ಧ ಮೂಡಲಗಿ ಠಾಣೆಯಲ್ಲಿ ಎಫ್ಐಆರ್ ಸಂತ್ರಸ್ತೆ ಯುವತಿ ಹಾಗೂ ಆಕೆಯ ತಂದೆ ರಾಮಮಂದಿರ ಮಠದ ಲೋಕೇಶ್ವರ ಸ್ವಾಮೀಜಿ ಭಕ್ತರು ಅನಾರೋಗ್ಯ ಹಿನ್ನೆಲೆಯಲ್ಲಿ ಕಳೆದ ಎರಡು ವರ್ಷಗಳಿಂದ ಮಠಕ್ಕೆ ಹೋಗ್ತಿದ್ದ ತಂದೆ-ಮಗಳು ದಾರಿಯಲ್ಲಿ ಭೇಟಿ ಆದ ಯುವತಿ ಮನೆಗೆ ಡ್ರಾಪ್ ಮಾಡ್ತಿನಿ ಬಾ ಎಂದು ಕರೆದುಕ್ಕೊಂಡು ಹೋಗಿ ರಾಯಚೂರು,ಬಾಗಲಕೋಟೆ ಜಿಲ್ಲೆಯ ಲಾಡ್ಜ್ನಲ್ಲಿ ಎರಡು ದಿನಗಳ ಕಾಲ ಯುವತಿ ಮೇಲೆ ಅತ್ಯಾಚಾರ ಬಳಿಕ ಅತ್ಯಾಚಾರದ ವಿಷಯ ಯಾರಿಗಾದರೂ ಹೇಳಿದ್ರೆ ಕೊಲೆ ಮಾಡುವ ಬೆದರಿಕೆ ಹಾಕಿದ್ದ ಸ್ವಾಮೀಜಿ ಇಂದು ಶನಿವಾರ 12 ಗಂಟೆಗೆ ನಮ್ಮ ಗ್ರಾಮದ ಹೆಸರೂ ಹಾಳಾಗ್ತಿದೆ ಎಂದು ಗ್ರಾಮಸ್ಥರು ಆಕ್ರೋಶ.