ಚನ್ನಪಟ್ಟಣ: ರೈತರು ಸರ್ಕಾರದ ಬಳಿ ನಮ್ಮ ಭೂಮಿ ಬಿಟ್ಟುಕೊಡಿ ಕೇಳಿಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ. ನಗರದ ರೈತ ಪ್ರತಿಭಟನೆಯಲ್ಲಿ ರಾಮೇಗೌಡ ಅಕ್ರೋಶ.
ಚನ್ನಪಟ್ಟಣ --ಸರ್ಕಾರದ ಬಳಿ ಬೀತನೆ ಬೀಜ ಕೊಡಿ, ರಸಗೊಬ್ಬರ ಕೊಡಿ ಎಂದು ಕೇಳುತ್ತಿದ್ದ ರೈತರು, ಇಂದು ನಮ್ಮ ಭೂಮಿ ಕಿತ್ತಿಕೋಳ್ಳಬೇಡಿ, ನಮ್ಮ ಭೂಮಿ ನಮಗೆ ಬಿಟ್ಟುಕೊಡಿ ಎಂದು ಕೇಳುವ ದೈನಿಸ್ಥಿತಿಗೆ ತಲುಪಿದ್ದೇವೆ ಎಂದು ರೈತ ರಾಮೇಗೌಡ ವಿಷಾದ ವ್ಯಕ್ತಪಡಿಸಿದರು. ನಗರದ ತಾಲ್ಲೂಕು ಸೌದದ ಮುಂದೆ ಸೋಮವಾರ ಪ್ರತಿಭಟನೆ ನಡೆಸಿದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ, ರಾಜ್ಯ ಸರ್ಕಾರದ ಭೂಸ್ವಾದೀನವನ್ನು ಖಂಡಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ರೈತ ಮುಖಂಡ ರಾಮೇಗೌಡ, ಸರ್ಕಾರ ರೈತರ ಬದುಕನ್ನ ನಾಶ ಮಾಡಿ ಒಕ್ಕಲೇಬ್ಬಿಸಲು ಮುಂದಾ