ಮೈಸೂರು: ಮೂಡಾ ಅಕ್ರಮದಲ್ಲಿ ಯಾರು ಯಾರು ಭಾಗಿಯಾಗಿದ್ದಾರೆ ಅವರೆಲ್ಲರ ಮೇಲು ತನಿಖೆಯಾಗಲಿ: ನಗರದಲ್ಲಿ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್
Mysuru, Mysuru | Sep 17, 2025 ಮೋದಿ ಅವರ ಹುಟ್ಟುಹಬ್ಬ ಹಿನ್ನಲೆ ಒಳಿತಾಗಲಿ ಅಂತ ಹೋಮ,ಹವನ, ಪೂಜೆ ಹಮ್ಮಿಕೊಂಡಿದ್ದೆವು ಅವರಿಗೆ ಒಳಿತಾಗಲಿ, ಲೋಕಕ್ಕೆ ಒಳಿತಾಗಲಿ ಅಂತ ಪ್ರಾರ್ಥನೆ ಮಾಡಿದ್ದೇವೆ ಮುಡಾ ಹಗರಣ ವಿಚಾರದಲ್ಲಿ ಮಾಜಿ ಆಯುಕ್ತ ದಿನೇಶ್ ಬಂಧನ ವಿಚಾರ ಮುಡಾದಲ್ಲಿ ಅಕ್ರಮ ಆಗಿದೆ ಹೀಗಾಗಿ ತನಿಖೆ ನಡೆಯುತ್ತಿದೆ ನಾವು ಹಿಂದೇನೆ ಹೇಳಿದ್ವಿ ಸಮಗ್ರ ತನಿಖೆ ಆಗ್ಬೇಕು ಅಂತ ದಿನೇಶ್ ಕುಮಾರ್ ಬಂಧನ ಮಾಡಿದ್ದಾರೆ ಮುಡಾ ಅಕ್ರಮದಲ್ಲಿ ಯಾರ್ ಯಾರು ಭಾಗಿಯಾಗಿದ್ದಾರೆ ಎಲ್ಲರ ಮೇಲು ತನಿಖೆ ಆಗಲಿ ಕುರುಬ ಜನಾಂಗವನ್ನು ಎಸ್ಟಿಗೆ ಸೇರಿಸುವ ವಿಚಾರ ರಾಜ್ಯ ಸರ್ಕಾರ ಯಾಕೆ ಈ ರೀತಿಯ ನಿಲುವು ತೆಗೆದುಕೊಳ್ಳುತ್ತಿದೆ ಗೊತ್ತಿಲ್ಲ ಸಂವಿಧಾನದ ಆಶಯದಂತೆ ನಾವು ನಡೆಯಬೇಕು ಅದಕ್ಕೆಲ್ಲ ಕಾನೂನಿದೇ ಎಂದು ವಾಗ್ದಾಳಿ ನಡೆಸಿದರು