ಬೆಳಗಾವಿ: ಬೆಳಗಾವಿ ನಗರದಲ್ಲಿ ಉರ್ದು, ಇಂಗ್ಲಿಷ್ ಬ್ಯಾನರಗೆ ತೀವ್ರ ವಿರೋಧ ಪಾಲಿಕೆ ಆಯುಕ್ತೆ ಕಚೇರಿಗೆ ಕರವೇ ಮುತ್ತಿಗೆ
ಬೆಳಗಾವಿ ನಗರದಲ್ಲಿ ಉರ್ದು, ಇಂಗ್ಲಿಷ್ ಬ್ಯಾನರಗೆ ತೀವ್ರ ವಿರೋಧ ಪಾಲಿಕೆ ಆಯುಕ್ತೆ ಕಚೇರಿಗೆ ಕರವೇ ಮುತ್ತಿಗೆ ಬೆಳಗಾವಿ ನಗರದಲ್ಲಿ ಉರ್ದು, ಇಂಗ್ಲಿಷ್ ಬ್ಯಾನರಗೆ ತೀವ್ರ ವಿರೋಧ ಹಿನ್ನಲೆ ಇಂದು ಮಂಗಳವಾರ 12 ಗಂಟೆಗೆ ಪಾಲಿಕೆಗೆ ಆಯುಕ್ತ ಕಚೇರಿಗೆ ನುಗ್ಗಲು ಯತ್ನಿಸಿದ ಕರವೇ ಕರವೇ ಹಾಗೂ ಪೊಲೀಸರ ನಡುವೆ ಮಾತಿನಚಕಮಕಿ ಹಿನ್ನಲೆ ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಗೊಂದಲದ ವಾತಾವರಣ ನಿರ್ಮಾಣ ಕರವೇ ಪ್ರತಿಭಟನೆ ಹಿನ್ನೆಲೆ ಪಾಲಿಕೆ ಮುಂಭಾಗ ಗೇಟ್ ಹಾಕಿದ್ದ ಸಿಬ್ಬಂದಿ ಗೇಟ್ ತೆಗೆದು ಒಳಗೆ ನುಗ್ಗಿದ ಕರವೇ ಕಾರ್ಯಕರ್ತರು ಗೇಟ್ ತಳ್ಳಿ ಒಳಗೆ ನುಗ್ಗಿದ ಕರವೇ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.