ಇತ್ತಿಚಿನ ಭಾರತದಲ್ಲಿ ಹಿಂದೂಗಳ ಸಂಖ್ಯೆ ಎಷ್ಟು ಹೆಚ್ಚಾಗ್ತಿದೆ. ಹಿಂದುಗಳ ಬೆಳವಣಿಗೆ ಸಂಖ್ಯೆ ಎಷ್ಟು ಕಡಿಮೆ ಆಗ್ತಿದೆ. ಹಿಂದು ಅಲ್ಲದವರ ಸಂಖ್ಯೆ ಎಷ್ಟು ಹೆಚ್ಚಾಗ್ತಿದೆ. ಮುಂಬರೊ 50 ವರ್ಷದಲ್ಲಿ ಜನಸಂಖ್ಯಾ ಅಸಂತೋಲನ ಆಗತ್ತೆ. ಕಾರಣ ಮೊನ್ನೆ ನನಗೆ ಒಬ್ಬರು ಹೇಳಿದರು ಅವರ ಮನೆಗೆ ಹೋಗಿ ಕೇಳಿದರೆ ಮನೆಯಲ್ಲಿ 20 ಜನ 19 ಜನ ಇದ್ದಾರೆ, ಒಂದೊಂದು ಮನೆಗೂ ಅಷ್ಟು ಜನಸಂಖ್ಯೆ ಇದೆ. ನಮ್ಮ ಹಿಂದುಗಳು ನಾನೊಂದು ನಮಗೆರಡು ಎಂಬ ನಿಯಮದಲ್ಲಿ ಇದ್ದೇವೆ ಇದು ಜನಸಂಖ್ಯಾ ಜಿಹಾದ ಆಗುತ್ತಿದೆ ಎಂದರು.