ಚಿಕ್ಕಬಳ್ಳಾಪುರ: ಸೆಪ್ಟೆಂಬರ್ 13 ಶನಿವಾರದಂದು ಚಿಕ್ಕಬಳ್ಳಾಪುರದಲ್ಲಿ ಶ್ರೀ ಕೃಷ್ಣ ಜಯಂತಿ ಆಚರಣೆ ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ
Chikkaballapura, Chikkaballapur | Sep 10, 2025
ಅಂದು ಬೆಳಗ್ಗೆ ನಗರದ ಎಂ.ಜಿ. ರಸ್ತೆಯಲ್ಲಿರುವ ಶ್ರೀ ವೇಣುಗೋಪಾಲಸ್ವಾಮಿ ದೇವಾಲಯದಲ್ಲಿ ಗೋ ಪೂಜೆ,ಅಲಂಕಾರ,ಅಭಿಷೇಕ,ಭಜನೆ ಕಾರ್ಯಕ್ರಮ ಪ್ರಸಾದ...