ಅಥಣಿ: ಕೋಹಳ್ಳಿ ಗ್ರಾಮದಲ್ಲಿ ನೀರು ಪಾಲಾದ ಮೆಕ್ಕೆಜೊಳ ಬೆಳೆ
Athni, Belagavi | Sep 19, 2025 ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಕೊಹಳ್ಳಿ ಗ್ರಾಮದಲ್ಲಿ ಮಳೆಯು ಅವಾಂತರ ಸೃಷ್ಟಿಸಿದೆ. ಕೋಹಳ್ಳಿ ಗ್ರಾಮದ ರೈತ ವಿಠ್ಠಲ ಸದಾಶಿವ ಮಾಳಿ ತನ್ನ ಎರಡು ಎಕರೆ ಜಮೀನಿನಲ್ಲಿ ಸುಮಾರು 30 ಸಾವಿರೂ ಖರ್ಚು ಮಾಡಿ ಬೆಳದಿದ್ದ ಬೆಳೆ ನೀರು ಪಾಲಾಗಿದೆ ಇದರಿಂದ ರೈತ ಕಂಗಾಲಾಗಿದ್ದಾನೆ.