ತಾಳಿಕೋಟಿ: ಉಕ್ಕಿ ಹರಿದ ಡೋಣಿ ನದಿ, ತಾಳಿಕೋಟಿ ವಿಜಯಪುರ ಸಂಪರ್ಕ ಕಡಿತ, ಅಪಾಯ ಲೆಕ್ಕಿಸದೇ ವಾಹನ ಸವಾರರ ಸಂಚಾರ
Talikoti, Vijayapura | Sep 11, 2025
ವಿಜಯಪುರ ಹಾಗೂ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯಾ ದ್ಯಂತ ಭಾರಿ ಮಳೆ ಆಗಿದೆ. ಇದರಿಂದ ವಿಜಯಪುರ ಜಿಲ್ಲೆಯಲ್ಲಿ ಡೋಣಿ ನದಿ ಉಕ್ಕಿ ಹರಿಯುತ್ತಿದೆ....