ಐಮಂಗಲ ಪೊಲೀಸರು ಕಾರ್ಯಾಚರಣೆ ನಡೆಸಿದ್ದು ಅಕ್ರಮವಾಗಿ ಗಾಂಜಾ ಸಾಗಿಸುತ್ತಿದ್ದ ಇಬ್ಬರನ್ನ ವಷಕ್ಕೆ ಪಡೆದಿದ್ದಾರೆ. ಸೋಮವಾರ ರಾತ್ರಿ 10 ಗಂಟೆಗೆ ಈ ಬಗ್ಗೆ ಎಸ್ಪಿ ಪ್ರಕಟಣೆ ನೀಡಿದ್ದು ಈರಪ್ಪ ಹಾಗೂ ಭೋರಮತ್ತಿ ಎಂಬ ಇಬ್ಬರನ್ನ ಪೊಲೀಸರು ವಷಕ್ಕೆ ಪಡೆದಿದ್ದು ಬರೋಬ್ಬರಿ 84600 ಬೆಲೆ ಬಾಳುವ 2 ಕೆಜಿ 115 ಗ್ರಾಂ ಗಾಂಜಾ ಸೊಪ್ಪು ಹಾಗೂ 4100 ನಗದು ಹಣವನ್ನ ಪೊಲೀಸರು ವಷಕ್ಕೆ ಪಡೆದಿದ್ದಾರೆ.