ಗುಳೇದಗುಡ್ಡ: ಮುಖ್ಯಶಿಕ್ಷಕ ಪಿ. ಆರ್. ಬಂತಲ್ ಅವರಿಂದ ಶಿಕ್ಷಣ ಕ್ಷೇತ್ರಕ್ಕೆ ಅನುಪಮ ಸೇವೆ : ಪಟ್ಟಣದಲ್ಲಿ ಶಿಕ್ಷಣ ಇಲಾಖೆಯ ರಾಜಶೇಖರ ಹುನಗುಂದ ಬಣ್ಣನೆ
ಗುಳೇದಗುಡ್ಡ ಪಟ್ಟಣದ ಸರಸ್ವತಿ ವಿದ್ಯಾಸಂಸ್ಥೆಯ ಮುಖ್ಯ ಶಿಕ್ಷಕರಾಗಿ ಸೇವಿ ಸಲ್ಲಿಸುತ್ತಿರುವ ಪಿ.ಆರ್. ಬಂತಲ್ ಅವರಿಗೆ ರಾಜ್ಯ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಲಭಿಸಿರುವುದು ಇಡೀ ಜಿಲ್ಲೆಗೆ ಬಂದ ಗೌರವವಾಗಿದೆ ಎಂದು ಶಿಕ್ಷಣ ಇಲಾಖೆಯ ರಾಜಶೇಖರ್ ಹುಣಗುಂದ ಅವರು ಬಣ್ಣಿಸಿದರು.