ರಬಕವಿ-ಬನಹಟ್ಟಿ: ಮಾರಾಪುರ ಗ್ರಾಮದ ಸಮೀಪ ಎಗ್ಗಿಲ್ಲದೇ ಸಾಹಿದೆ ಅಕ್ರಮ ಮರಳು ದಂಧೆ, ಕಣ್ಮುಚ್ಚಿ ಕುಳಿತ ತಾಲೂಕಾ ಆಡಳಿತ
ಘಟಪ್ರಭಾ ತೀರದಲ್ಲಿ ಅಕ್ರಮ ಮರಳುಗಾರಿಕೆ.ರಾಜಾರೋಷವಾಗಿ ಎಗ್ಗಿಲ್ಲದೇ ಸಾಗಿದ ಮರಳು ದಂಧೆ.ಬೋಟ್ ಮೂಲಕ ಮರಳು ಎತ್ತುತ್ತಿರುವ ದುರುಳರು. ಮಾರಾಪುರ ಗ್ರಾಮದ ಸಮೀಪದಲ್ಲಿ ಮರಳು ದಂಧೆ ಜೋರು.ಮರಳು ಸಾಗಾಟದಿಂದ ನದಿಯ ಒಡಲು ಖಾಲಿ. ನದಿಗೆ, ಅಕ್ಕಪಕ್ಕದ ಜಮೀನುಗಳಿಗೆ ತೀವ್ರ ಹಾನಿ.ಅಕ್ರಮ ನಡೆದಿದ್ರೂ ಕ್ರಮ ಜರುಗಿಸಿದ ತಾಲ್ಲೂಕು ಆಡಳಿತ.