ಕುರ್ಚಿ ಕಾಳಗದ ನಡುವೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ ಅವರು ಉತ್ತರ ಕನ್ನಡದ ಗೋಕರ್ಣ ಶ್ರೀ ಮಹಾಬಲೇಶ್ವರ ದೇಗುಲದಲ್ಲಿ ಶುಕ್ರವಾರ ವಿಶೇಷ ಪೂಜೆ ನೆರವೇರಿಸಿದರು. ಮಹಾಬಲೇಶ್ವರ ಆತ್ಮಲಿಂಗ ದರ್ಶನ, ಬಿಲ್ಪತ್ರೆ, ಪಂಚಾಮೃತ ಅಭಿಷೇಕ ಮುಗಿಸಿ, ಮಹಾಗಣಪತಿ ಪೂಜಾ ಕಾರ್ಯ ಕೈಗೊಂಡ ನಂತರ ಅಂಕೋಲಾ ತಾಲೂಕಿನ ಆಂಡ್ರೆಯ ಶ್ರೀ ಜಗದೀಶ್ವರಿ ದೇವಸ್ಥಾನಕ್ಕೆ ತೆರಳಿದರು. ಡಿಕೆಶಿ ಶಕ್ತಿ ದೇವತೆ ಮೊರೆ ಹೋಗಿರುವುದು ಕುತೂಹಲಕ್ಕೆ