ಬಸವಕಲ್ಯಾಣ: ಕೌಡಿಯಾಳ (ಎಸ್) ಗ್ರಾಮದಲ್ಲಿ ಅದ್ಧೂರಿಯಾಗಿ ಜರುಗಿದ ಶ್ರೀ ಭಾಗ್ಯವಂತಿ ದೇವಿ ಜಾತ್ರಾಮಹೋತ್ಸವ
ಬಸವಕಲ್ಯಾಣ; ತಾಲೂಕಿನ ಕೌಡಿಯಾಳ ( ಎಸ್ ) ಗ್ರಾಮದಲ್ಲಿ ಜರುಗಿದ್ದ ಶ್ರೀ ಭಾಗ್ಯವಂತಿ ದೇವಿಯ 22ನೇ ಜಾತ್ರಾ ಮಹೋತ್ಸವ ಹಾಗೂ ಕಳಸಾರೋಹಣ ಮತ್ತು ತುಲಾಬಾರ ಕಾರ್ಯಕ್ರಮದಲ್ಲಿ ದಿವ್ಯ ಸಾನಿದ್ಯವನ್ನು ವಹಿಸಿದ್ದ ಶ್ರೀ ಶಾಂತ ಭೀಷ್ಮ ಜಗದ್ಗುರುಗಳು ಶ್ರೀ ನಿಜಶರಣ ಗುರುಪೀಠ ನರಸೀಪುರ , ಪೂಜ್ಯ ಶ್ರೀ ಘನಲಿಂಗ ರುದ್ರಮುನಿ ಮಾಹಾಸ್ವಾಮಿಗಳು ರಾಜೇಶ್ವರ , ಪೂಜ್ಯ ಮಾತೆ ಶ್ರೀ ಭಾಗ್ಯವಂತಿ ದೇವಿ ಕೌಡಿಯಾಳ ಎಸ್ ಸಾನಿಧ್ಯದಲ್ಲಿ ಕಳಸಾರೋಹಣವನ್ನು ನೆರವೇರಿಸಿ ಉಪಸ್ಥಿತರಿದ್ದ ಪೂಜ್ಯರ ಆಶೀರ್ವಾದವನ್ನು ಪಡೆದು ಆಗಮಿಸಿದ್ದ ಭಕ್ತರನ್ನ ಉದ್ದೇಶಿಸಿ ಮಾತನಾಡಿದೆ. ಕಲ್ಯಾಣ ಕರ್ನಾಟ ಭಾಗದ ಸುಕ್ಷೇತ್ರ ಅಫ್ಜಲಪುರ ತಾಲ್ಲೂಕಿನ ಘತ್ತರಗಿ ಶ್ರೀ ಭಾಗ್ಯವಂತಿ ದೇವಿಯ ಸ್ವರೂಪವಂತೆ ನನ್ನ ಕ್ಷೇತ್ರದ ಕೌಡಿಯಾಳ ಗ್ರಾಮದಲ್ಲಿ ನೆಲೆವೂರ