ಸವದತ್ತಿ: ಬೆಳಗಾವಿ ಜಿಲ್ಲೆಯಾದ್ಯಂತ ಸುರಿದ ಬಾರಿ ಹೊಸುರ ಗ್ರಾಮದಲ್ಲಿನ ರಸ್ತೆ ಸೇತುವೆ ಬಂದ
ಬೆಳಗಾವಿ ಜಿಲ್ಲೆಯಾದ್ಯಂತ ಸುರಿದ ಬಾರಿ ಹೊಸುರ ಗ್ರಾಮದಲ್ಲಿನ ರಸ್ತೆ ಸೇತುವೆ ಬಂದ ಬೆಳಗಾವಿ ಜಿಲ್ಲೆಯಾದ್ಯಂತ ಮಳೆ ರಾಯನ ಅಬ್ಬರ ಸುರುವಾಗಿದ್ದು ನಿನ್ನೆಯಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಜನ ಹೈರಾಣಾಗಿದ್ದು ಇಂದು ಶನಿವಾರ 11 ಗಂಟೆಗೆ ಬೈಲಹೊಂಗಲ- ಮುನವಳ್ಳಿಗೆ ಪಟ್ಟಣಕ್ಕೆ ಸಂಪರ್ಕ ಕಡಿತವಾಗಿದೆ ಸವದತ್ತಿ ತಾಲೂಕಿನ ಹೊಸೂರ ಗ್ರಾಮದ ಹೊರವಲಯದಲ್ಲಿರುವ ಹಳ್ಳಕ್ಕೆ ನಿರ್ಮಿಸಿದ ಸೇತುವೆ ಮಳೆ ಅಬ್ಬರಕ್ಕೆ ಸಂಪೂರ್ಣ ಜಲಾವೃತವಾಗಿದೆ ಸಂಪೂರ್ಣ ಜಲಾವೃತ ಹಿನ್ನೆಲೆ ಬೈಲಹೊಂಗಲ ಮುನವಳ್ಳಿಗೆ ರಸ್ತೆ ಸಂಪರ್ಕ ಬಂದ ಆಗಿದ್ದು ಸಂಪರ್ಕ ಕಡಿತ ಹಿನ್ನೆಲೆ ವಾಹನ ಸವಾರರ, ಸಾರ್ವಜನಿಕರ ಪರದಾಟ ನಡೆಸಿದ ಘಟನೆ ನಡೆದಿದೆ.