ಮಂಡ್ಯ: ದಲಿತರನ್ನು ಸಿ.ಎಂ ಮಾಡದಿದ್ರೆ ರಾಜ್ಯದಲ್ಲಿ ದಲಿತ ಕ್ರಾಂತಿ ನಡೆಯಲಿದೆ: ನಗರದಲ್ಲಿ ದಲಿತ ಸಂಘಟನೆ ಮುಖಂಡ ಡಾ. ವೆಂಕಟಸ್ವಾಮಿ ಎಚ್ಚರಿಕೆ
Mandya, Mandya | Nov 12, 2025 ದಲಿತರು ಸಿಎಂ ಮಾಡದಿದ್ರೆ ರಾಜ್ಯದಲ್ಲಿ ದಲಿತ ಕ್ರಾಂತಿ ನಡೆಯಲಿದೆ ಎಂದು ದಲಿತ ಸಂಘಟನೆ ಮುಖಂಡರಾದ ಡಾ. ವೆಂಕಟಸ್ವಾಮಿ ಎಚ್ಚರಿಕೆ ನೀಡಿದರು. ರಾಜ್ಯದಲ್ಲಿ ದಲಿತ ಸಂಘಟನೆಗಳು ಹಕ್ಕೊತ್ತಾಯ ಮಂಡಿಸಿವೆ. ಕೈ ಹೈ ಕಮಾಂಡ್ ಗೆ ಮಂಡ್ಯದಲ್ಲಿ ದಲಿತ ಸಂಘಟನೆ ಮುಖಂಡರಾದ ಡಾ. ವೆಂಕಟಸ್ವಾಮಿ ಮತ್ತು ಸುರೇಶ್ ಅವರು ಸರ್ಕಾರಕ್ಕೆ ಗಂಭೀರ ಎಚ್ಚರಿಕೆ ನೀಡಿದ್ದಾರೆ. ಸ್ವಾತಂತ್ರ್ಯ ಬಂದಾಗಿನಿಂದಲೂ ಕಾಂಗ್ರೆಸ್ ದಲಿತರಿಗೆ ಮುಖ್ಯಮಂತ್ರಿ ಸ್ಥಾನ ನೀಡದೆ ಅನ್ಯಾಯ ಮಾಡಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಾರಿ ದಲಿತ ಮುಖ್ಯಮಂತ್ರಿ ಮಾಡದಿದ್ದರೆ ವಿಧಾನ ಸೌಧಕ್ಕೆ ದಲಿತರಿಂದ ಮುತ್ತಿಗೆ ಹಾಕಿ ದಲಿತ ಕ್ರಾಂತಿಯ ಎಚ್ಚರಿಕೆ ನೀಡಿದ್ದಾರೆ. ದಲಿತ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್, ಮುನಿಯಪ್ಪ, ಮಹದೇವಪ್ಪ,