ಚಿಂತಾಮಣಿ: ನಗರದಲ್ಲಿ ಬೃಹತ್ ಲೋಕ್ ಅದಾಲತ್ ನಲ್ಲಿ ಮೂರು ವರ್ಷಗಳಿಂದ ದೂರವಿದ್ದ ಗಂಡ ಹೆಂಡತಿಯನ್ನು ಒಂದು ಮಾಡಿದ ನ್ಯಾಯಾಧೀಶರು
Chintamani, Chikkaballapur | Sep 13, 2025
ಕಳೆದ ಮುರು ವರ್ಷಗಳ ಹಿಂದೆ ಶ್ರೀನಿವಾಸಪುರ ತಾಲೂಕು ಮಂಜಲನಗರ ಗ್ರಾಮದ ಚಂದ್ರಶೇಖರ್ ಹಾಗೂ ಚಿಂತಾಮಣಿ ನಗರದ ಕನ್ನಂಪಲ್ಲಿ ವಾಸಿ ಶೈಲಜಾರವರ ವಿವಾಹ...