Public App Logo
Jansamasya
National
Vandebharatexpress
Didyouknow
Shahdara
New_delhi
Delhi
South_delhi
Worldenvironmentday
Beattheheat
Beatncds
Stopobesity
Hiv
Aidsawareness
Oralhealth
Mentalhealth
Seasonalflu
Worldimmunizationweek
Healthforall
Sco
Blooddonation
Saynototobacco
Vayvandanacard
Ayushmanbharat
Tbmuktbharat
Pmjay
Jansamasya
Liverhealth
Sicklecellawareness

ಗದಗ: ಅತಿ ಶೀಘ್ರದಲ್ಲಿ 11ನೇ ವಾರ್ಡಿನ ನಗರಸಭೆ ಸದಸ್ಯರ ವಿರುದ್ಧ ಬೃಹತ್ ಪ್ರತಿಭಟನೆ: ನಗರದಲ್ಲಿ ನ.ನಾ.ನಿ. ಸದಸ್ಯ ಶರಣಪ್ಪ ಗೋಳಗೊಳಕಿ@

Gadag, Gadag | Sep 15, 2025
ಗದಗ ಬೆಟಗೇರಿ ಅವಳಿ ನಗರದ 11ನೇ ವಾರ್ಡಿನಲ್ಲಿ ಸಾಕಷ್ಟು ಮೂಲಭೂತ ಸಮಸ್ಯೆಗಳು ತಾಂಡವಾಡುತ್ತಿವೆ. ಕುಡಿಯುವ ನೀರು, ರಸ್ತೆ, ಚರಂಡಿ ಸೇರಿದಂತೆ ಹಲವಾರು ಅಭಿವೃದ್ಧಿ ಕಾರ್ಯಗಳು ಆಗಬೇಕಿದೆ. ಆದರೆ, ಈ ಭಾಗದ ನಗರಸಭೆ ಸದಸ್ಯರು ಜನರ ಸೇವೆ ಮಾಡುವ ಬದಲು ಮನೆ ಬಿಟ್ಟು ಹೊರಗೆ ಬರುತ್ತಿಲ್ಲ. ಇವರ ವಿರುದ್ಧ ಅತಿ ಶೀಘ್ರದಲ್ಲಿ ಬೃಹತ್ ಪ್ರತಿಭಟನೆಯನ್ನು ನಡೆಸಲಾಗುವುದು ಅಂತ ಗದಗ ಬೆಟಗೇರಿ ನಗರಸಭೆಯ ನಾಮ ನಿರ್ದೇಶಕ ಸದಸ್ಯ ಶರಣಪ್ಪ ಗೋಳಗೊಳಕಿ ಹೇಳಿದರು.

MORE NEWS