ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಛೇರಿಯಲ್ಲಿ ವಾಯು ಮಾಲಿನ್ಯ ನಿಯಂತ್ರಣ ಜಾಗೃತಿ ಮಾಸಾಚರಣೆ ಆಯೋಜಿಸಲಾಯಿತು ಹಾಗೂ ಲಾಲಾ ಬಹದ್ದೂರ್ ಶಿಕ್ಷಣ ಸಂಸ್ಥೆ ಇಂದ ಫ್ರೀ health checkup and eyes check up cam ಆಯೋಜನೆ ಮಾಡಲಾಗಿತ್ತು ಅದಕ್ಷರ ಸ್ಥಾನ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು G k ಬಿರಾದಾರ ಮೋಟಾರ್ ವಾಹನ್ ಇನ್ಸ್ಪೆಕ್ಟರ್ _ ರಾಜಕುಮಾರ್ Shri Rajkumar CHO , phc manthal Dr. Gouri Shankar ಕಣ್ಣಿನ ವೈದ್ಯರು ಕಚೇರಿಯ ಸಿಬ್ಬಂದಿಗಳಾದ ಶ್ರೀನಿವಾಸ, ಏಜಾಜ್ ಅಹಮದ್, ಅಜಿತ್ ಕುಮಾರ್ , ಮಂಗೇಶ್ ದೀಕ್ಷಿತ್, ಸೋಮನಾಥ ಹಾಜರಿದ್ದರು