ಗದಗ: ಗದಗ-ಬೆಟಗೇರಿ ಅಂಜುಮನ್ ಚುನಾವಣೆ, ಸಿಲಿಂಡರ್ ಸ್ಫೊಟಕ್ಕೆ ಛಿದ್ರವಾದ ಬ್ಯಾಟ್
Gadag, Gadag | Sep 29, 2025 ಗದಗ-ಬೆಟಗೇರಿ ಅಂಜುಮನ್ ಏ ಇಸ್ಲಾಂ ಕಮಿಟಿಗೆ ಚುನಾವಣೆ ನಡೆದಿತ್ತು. ಈ ವೇಳೆ ಸಿಲಿಂಡರ್ ಹೊಡೆತಕ್ಕೆ ಬ್ಯಾಟ್ ಸಂಪೂರ್ಣವಾಗಿ ಛಿದ್ರವಾಗಿದೆ. ಚುನಾವಣಾ ಪೂರ್ವ ಸಮೀಕ್ಷೆಯಲ್ಲಿ ಬ್ಯಾಟ್ ಚಿಹ್ನೆ ಇರುವ ಅಭ್ಯರ್ಥಿಗಳು ಜಯ ಗಳಿಸುತ್ತಾರೆ ಎನ್ನುವ ಅಂದಾಜು ಮಾಡಲಾಗಿತ್ತು. ಆದರೆ, ಸಮೀಕ್ಷೆ ತಲೆ ಕೆಳಗಾಗಿ ಸಿಲಿಂಡರ್ ಚಿನ್ನಯಿಂದ ಸ್ಪರ್ಧಿಸಿದ ಅಭ್ಯರ್ಥಿಗಳು ಭರ್ಜರಿ ಜಯ ಸಾಧಿಸಿದ್ದಾರೆ.