ಬಂಗಾರಪೇಟೆ: ಆನೆಗಳ ಕಾಟದಿಂದ ಮುಕ್ತಿ ಸಿಗುತ್ತಿದ್ದಂತೆ ಇದೀಗ ಕಾಡಂದಿಗಳ ಉಪಲಾಟ ಶುರುವಾಗಿದೆ:ಪ್ರಚಾರಲಹಳ್ಳಿ ರೈತರ ಆಕ್ರೋಷ
Bangarapet, Kolar | Sep 13, 2025
ಕಾಡು ಪ್ರಾಣಿಗಳಿಂದ ರೈತರು ಬೆಳೆದಿರುವ ಬೆಳೆಗಳಿಗೆ ರಕ್ಷಣೆ ಇಲ್ಲದಂತಾಗಿದ್ದು, ಆನೆಗಳ ಕಾಟದಿಂದ ಮುಕ್ತಿ ಸಿಗುತ್ತಿದ್ದಂತೆ ಇದೀಗ ಕಾಡಂದಿಗಳ...