ಗೌರಿಬಿದನೂರು: ಹೂವಿನ ಮಾರುಕಟ್ಟೆಯಲ್ಲಿ ಕಮಿಷನ್ ದಂಧೆ ಆರೋಪ,ನಗರದಲ್ಲಿ ಕಡಿವಾಣ ಹಾಕಲು ರೈತ ಸಂಘದ ತಾಲೂಕು ಅಧ್ಯಕ್ಷ ಲೋಕೇಶ್ ಗೌಡ ಆಗ್ರಹ #localissue
Gauribidanur, Chikkaballapur | Aug 2, 2025
ಗೌರಿಬಿದನೂರು ನಗರದ ಹೂವಿನ ಮಾರುಕಟ್ಟೆಯಲ್ಲಿ ಕಮಿಷನ್ ದಂಧೆ ಹೆಚ್ಚಾಗುತ್ತಿದ್ದು, ಅದಕ್ಕೆ ಕಡಿವಾಣ ಹಾಕಬೇಕು ಎಂದು ಶನಿವಾರ ಕರ್ನಾಟಕ ರಾಜ್ಯ ರೈತ...