ಸಿರವಾರ: ಸಿರವಾರ : ಸಾಲು ಸಾಲು ರಜೆ ತಗ್ಗಿ ಬಸ್ಸುಗಳ ಓಡಾಟ, ಪ್ರಯಾಣಿಕರ ಪರದಾಟ
Sirwar, Raichur | Oct 20, 2025 ಸಾಲು ಸಾಲು ರಜೆಗಳ ಹಿನ್ನೆಲೆಯಲ್ಲಿ ಸಾರಿಗೆ ಬಸುಗಳ ಓಡಾಟ ಕಡಿಮೆಯಾಗಿದ್ದು ಸಿರವಾರ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರು ಬಸ್ಸಿಗಾಗಿ ಕಾದು ಕಾದು ಸುಸ್ತಾದ ಘಟನೆ ಜರುಗಿದೆ. ರಾಯಚೂರು ಲಿಂಗಸಗೂರು ಮಧ್ಯ ಬರುವಂತಹ ಸಿರವಾರ ಪಟ್ಟಣದಲ್ಲಿ ಬಸ್ ಗಳು ಇಲ್ಲದೆ. ಬಸ್ ನಿಲ್ದಾಣದಲ್ಲಿ ಪ್ರಯಾಣಿಕರು ಕಾದು ಕಾದು ಸಸ್ತಾದ ಘಟನೆ ಜರುಗಿದೆ. ದೀಪಾವಳಿ ಹಬ್ಬದ ಸಾಲು ರಜೆಗಳ ಹಿನ್ನೆಲೆಯಲ್ಲಿ ಪ್ರಯಾಣಿಕರ ಓಡಾಟ ಕಡಿಮೆ ಇರುತ್ತದೆ ಎಂದು ಸಾರಿಗೆ ಬಸ್ಸುಗಳ ಓಡಾಟದ ಸಂಖ್ಯೆಯು ತಗಿದೆ.