ಧಾರವಾಡ: ಸೆ.12 ರಂದು ಧಾರವಾಡಕ್ಕೆ ಬಸವ ಸಂಸ್ಕೃತಿ ಅಭಿಯಾನ ಜಾಥಾ ಆಗಮಿಸಲಿದೆ: ನಗರದಲ್ಲಿ ಕೂಡಲ ಸಂಗಮದ ಚನ್ನ ಬಸವಾನಂದ ಸ್ವಾಮೀಜಿ
Dharwad, Dharwad | Sep 5, 2025
ಲಿಂಗಾಯತ ಮಠಾಧೀಶರ ಒಕ್ಕೂಟದ ನೇತೃತ್ವದಲ್ಲಿ ವಿವಿಧ ಬಸವ ಪರ ಸಂಘಟನೆಗಳು ಆಯೋಜಿಸಿದ ಬಸವ ಸಂಸ್ಕೃತಿ ಅಭಿಯಾನ ಜಾಥಾ ಸೆ.೧೨ರಂದು ಧಾರವಾಡಕ್ಕೆ...