ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರದಲ್ಲಿ ಲಾರಿಯಡಿ ಸಿಲುಕಿ ಬೈಕ್ ಸವಾರ ರೈತ ಧಾರುಣ ಸಾವು. ಚದಲಪುರ ಗೇಟ್ ಬಳಿ ಘಟನೆ
Chikkaballapura, Chikkaballapur | Sep 5, 2025
ಚಿಕ್ಕಬಳ್ಳಾಪುರ ತಾಲ್ಲೂಕಿನ ರಾಷ್ಟ್ರೀಯ ಹೆದ್ದಾರಿ 44 ರ ಚದುಲಪುರ ಗೇಟ್ ಬಳಿ ಘಟನೆ.ಕೇಶವಪ್ಪ (45) ಮೃತ ಬೈಕ್ ಸವಾರ ಬ್ರಿಡ್ಜ್ ನ ಅವೈಜ್ಞಾನಿಕ ...