ಲಿಂಗಸೂರು: ಪಟ್ಟಣದಲ್ಲಿ ವ್ಯಕ್ತಿ ಒಬ್ಬ ರಾಷ್ಟ್ರಧ್ವಜ ದಿಂದ ಆಟೋ ಸ್ವಚ್ಛಗೊಳಿಸಿದ ಆರೋಪದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್
ರಾಯಚೂರು ಜಿಲ್ಲೆಯ ಲಿಂಗಸೂಗೂರ ಪಟ್ಟಣದಲ್ಲಿ ವ್ಯಕ್ತಿ ಒಬ್ಬ ರಾಷ್ಟ್ರಧ್ವಜ ದಿಂದ ಆಟೋ ಸ್ವಚ್ಛಗೊಳಿಸಿದ್ದಾನೆ ಎನ್ನುವ ಆರೋಪದ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ. ವಿಡಿಯೋದ ಸತ್ಯಾಸತ್ಯತೆ ಬಗ್ಗೆ ಇನ್ನಷ್ಟೇ ತಿಳಿದು ಬರಬೇಕಿದೆ. ವಿಡಿಯೋದಲ್ಲಿ ವ್ಯಕ್ತಿ ನಾನು ಬಿದ್ದಿರುವ ಮಣ್ಣನ್ನು ವರಿಸಿದ್ದೇನೆ ಎಂದು ಹೇಳಿರುವ ದೃಶ್ಯವೂ ಕೂಡ ಸೆರೆಯಾಗಿದ್ದು, ಎರಡು ದಿನಗಳ ಹಿಂದೆ ಈ ರಾಷ್ಟ್ರದ ಜನ ತನಗೆ ಸಿಕ್ಕಿದೆ ಎಂದು ಕೂಡ ಹೇಳಿಕೊಂಡಿದ್ದು, ಇದರ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ದೇಶಪ್ರೇಮಿಗಳಿಂದ ತೀವ್ರ ವಿರೋಧ ವ್ಯಕ್ತವಾಗಿದೆ.