ಚಿಕ್ಕಬಳ್ಳಾಪುರ: ಸರ್ಕಾರಿ ಶಾಲೆಯನ್ನು ಪುನರುಜ್ಜೀವನ ಗೊಳಿಸಿ ಪವನ್ ಕಲ್ಯಾಣ್ ಹುಟ್ಟುಹಬ್ಬದಂದು ಕಂದವಾರದಲ್ಲಿ ಹಸ್ತಾಂತರಿಸಿದ ಕರ್ನಾಟಕ ರೈತ ಜನಸೇನ.
Chikkaballapura, Chikkaballapur | Sep 2, 2025
ಶಾಲೆಯ ಆವರಣದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ರೈತ ಜನಸೇನ ಸಂಸ್ಥಾಪಕ ಅಧ್ಯಕ್ಷೆ ಸುಷ್ಮಶ್ರೀನಿವಾಸ್, ಗೌರವಾಧ್ಯಕ್ಷ ಧನಗೋಪಾಲ್,ಹಾಗೂ ನೀರಾವರಿ...