ಚನ್ನಪಟ್ಟಣ: ನಗರದಲ್ಲಿ ಕಸ ಸಂಗ್ರಹಣೆ ವೈಫಲ್ಯ, ಪಾಸ್ಟಿಕ್ ಹಾವಳಿ ಮಿತಿಮೀರಿದೆ. ಪಟ್ಟಣದ ನಗರಸಭೆ ಸಾಮಾನ್ಯ ಸಭೆಯಲ್ಲಿ ಸದಸ್ಯರ ಖಂಡನೆ.
ಚನ್ನಪಟ್ಟಣ -- ಪಟ್ಟಣದ ನಗರಸಭೆ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸಾಮಾನ್ಯ ಸಭೆಯಲ್ಲಿ ಸಮರ್ಪಕವಾಗಿ ಮನೆಗಳಿಂದ ಕಸ ಸಂಗ್ರಹಿಸುತ್ತಿಲ್ಲ ಹಾಗೂ ಪಟ್ಟಣದಲ್ಲಿ ಪ್ಲಾಸ್ಟಿಕ್ ಕವರ ಹಾವಳಿ ಮಿತಿಮೀರಿದ್ದರು ನಗರಸಭೆ ಕ್ರಮ ಕೈಹೊಂಡಿಲ್ಲ ಎಂದು ನಗರಸಭಾ ಸದಸ್ಯರು ಕಿಡಿಕಾರಿದರು. ನಗರಸಭಾ ಅದ್ಯಕ್ಷ ವಾಸಿಲ್ ಅಲಿ ಖಾನ್ ನೇತೃತ್ವದಲ್ಲಿ ಕರೆದಿದ್ದ ಸಮಾನ್ಯ ಸಭೆಯಲ್ಲಿ ಪೌರಾಯುಕ್ತ ಮಹೇಂದ್ರ, ನಗರಸಭೆ ಉಪಾಧ್ಯಕ್ಷ ಲೋಕೇಶ್ ಸ್ಥಾಯಿ ಸಮಿತಿ ಅಧ್ಯಕ್ಷ ಚಂದ್ರು ಸೇರಿದಂತೆ ನಗರದ 31 ವಾರ್ಡ್ ಗಳ ಸದಸ್ಯರು ಪಾಲ್ಗೊಂಡು ಹಲವು ಸಮಸ್ಯೆಗೆ ಬಗ್ಗೆ ಚರ್ಚಿಸಿದರು. ನಗರಸಭೆಯಲ್ಲ