ಬೆಂಗಳೂರು ಉತ್ತರ: ಸಿಂಹ ಅಂದ್ರೆ ಘರ್ಜಿಸಬೇಕು,ಬಾಯಿ ಬಡಿದುಕೊಳ್ಳಬಾರದು; ಮಾಜಿ ಸಂಸದ ಪ್ರತಾಪ್ ಸಿಂಹಗೆ ನಗರದಲ್ಲಿ ವ್ಯಂಗ್ಯ ಮಾಡಿದ ಪ್ರದೀಪ್ ಈಶ್ವರ್
Bengaluru North, Bengaluru Urban | Sep 10, 2025
ಬುಧವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ವಿಧಾನಸೌಧದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಶಾಸಕ ಪ್ರದೀಪ್ ಈಶ್ವರ್ ಅವರು, ಮಾಜಿ ಸಂಸದ ಪ್ರತಾಪ್ ಸಿಂಹ...