ಭೀಕರ ರಸ್ತೆ ಅಪಘಾತಕ್ಕೆ ಆಕ್ರೋಶ: ತಲಪಾಡಿಯಲ್ಲಿ ಫ್ಲ್ಯಾಟ್ ಟೈರ್ ಹೊಂದಿದ್ದ ಸರ್ಕಾರಿ ಬಸ್ ಗಳನ್ನು ತಡೆದ ನಾಗರಿಕರು
ನಿನ್ನೆ ಮಂಗಳೂರು ಹೊರವಲಯದ ತಲಪಾಡಿಯಲ್ಲಿ ಸರ್ಕಾರಿ ಬಸ್ ಡಿಕ್ಕಿಯಾಗಿ ಆರು ಮಂದಿ ಸಾವನ್ನಪ್ಪಿದ್ದರು. ಇದರಿಂದ ಆಕ್ರೋಶಗೊಂಡು ಕರ್ನಾಟಕದ ಕೆ ಎಸ್ ಆರ್ ಟಿಸಿಯ ಹರುಕು ಮುರುಕು ಫ್ಲಾಟ್ ಟೈಯರ್ ಬಸ್ ಗಳನ್ನು ತಲಪಾಡಿ ಗಡಿಯಲ್ಲಿ ತಡೆದು ವಾಪಸ್ ಕಳಿಸಿದ ಮಂಜೇಶ್ವರ ಭಾಗದ ನಾಗರಿಕರು.