ಕಾಪು: ಹೆಣ್ಣು ಮಗು ಮಾರಾಟ ಓರ್ವ ವೈದ್ಯ ಸೇರಿ ಮೂವರ ಬಂಧನ
Kapu, Udupi | Sep 3, 2025 ಕಾಪು ತಾಲೂಕಿನಲ್ಲಿ ಪ್ರಕರಣ ಒಂದು ಬೆಳಕಿಗೆ ಬಂದಿದೆ ನಾಲ್ಕೂವರೆ ಲಕ್ಷ ರೂಪಾಯಿಗೆ ಹೆಣ್ಣು ಮಗುವನ್ನು ಮಾರಾಟ ಮಾಡಿರುವ ಪ್ರಕರಣ ಒಂದು ತಿಳಿದು ಬಂದಿತು, ಡಾಕ್ಟರ್ ಸೋಮೇಶ್ ಸುಲೋಮನ್, ವಿಜಯಲಕ್ಷ್ಮಿ ಆರ್, ನವನೀತ್ ನಾರಾಯಣ್ ಮಗು ಮಾರಾಟ ಪ್ರಕರಣದಲ್ಲಿ ಬಂಧಿತ ಆರೋಪಿಗಳು.