ಆಳಂದ: ತಹಶಿಲ್ದಾರ ಸುರೇಶ್ ಅಂಕಲಗಿ ವರ್ಗಾವಣೆ
ಆಳಂದ ತಹಸಿಲ್ದಾರ್ ಸುರೇಶ್ ಅಂಕಲಗಿ ಅವರನ್ನು ರಾಜ್ಯ ಸರ್ಕಾರ ವರ್ಗಾವಣೆಗೊಳಿಸಿ ಮಂಗಳವಾರ ಸಂಜೆ 4 ಘಂಟೆ ಸುಮಾರಿಗೆ ಆದೇಶ ಹೊರಡಿಸಿದೆ.ಅವರು ಚುನಾವಣೆ ಕಾರ್ಯದಲ್ಲಿ ತೊಡಗಿದರು.ಇದರ ಮಧ್ಯೆ ವರ್ಗಾವಣೆ ತೀವ್ರ ಚರ್ಚೆಗೆ ಗ್ರಾಸವಾಗಿದೆ. ತಾಲೂಕು ಮಟ್ಟದ ಅಧಿಕಾರಿಗಳು ಅವರನ್ನು ಬಿಳ್ಕೊಟ್ಟರು.ಈ ಸಂದರ್ಭದಲ್ಲಿ ಆಳಂದ ಚುನಾವಣಾಧಿಕಾರಿ ಮಹಾಂತೇಶ್ ಹೊಳಕುಂದ ಸೇರಿದಂತೆ ಹಲವರು ಇದ್ದರು.