ಕಲಬುರಗಿ : ಕಲಬುರಗಿ ನಗರದ ರಾಮ ಮಂದಿರ ಸರ್ಕಲ್ನಲ್ಲಿ ನಿಲ್ಲಿಸಲಾಗಿದ್ದ ಬೈಕ್ ಕಳ್ಳತನವಾದ ಘಟನೆ ನಡೆದಿದ್ದು, ಡಿಸೆಂಬರ್ 21 ರಂದು ರಾತ್ರಿ 7.30 ಕ್ಕೆ ಮಾಹಿತಿ ಲಭ್ಯವಾಗಿದೆ. ವೆಂಕಟೇಶ ಕೊಪ್ಪದ್ ಎಂಬುವರು ತಮ್ಮ KA 27 EL 5144 ಸಂಖ್ಯೆಯ ಸ್ಪ್ಲೆಂಡರ್ ಪ್ಲಸ್ ಬೈಕ್ನ್ನ ರಾಮ ಮಂದಿರ ಸರ್ಕಲ್ನಲ್ಲಿ ಪಾರ್ಕ್ ಮಾಡಿ ಯಾದಗಿರಿಗೆ ತೆರಳಿದ್ದಾರೆ. ಮರಳಿ ಬರೋದ್ರೊಳಗೆ ಬೈಕ್ ಕಳ್ಳತನವಾಗಿದ್ದು, ಈ ಬಗ್ಗೆ ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ