ಚಿಂತಾಮಣಿ: ದೇವಸ್ಥಾನಗಳಲ್ಲಿ ದೇವರ ವಿಗ್ರಹಗಳನ್ನು ಕಳ್ಳತನ ಮಾಡುತ್ತಿದ್ದ ಕಳ್ಳನನ್ನು ಬಂಧಿಸಿದ, ಚಿಂತಾಮಣಿ ಗ್ರಾಮಾಂತರ ಠಾಣೆಯ ಪೊಲೀಸರು
Chintamani, Chikkaballapur | Aug 18, 2025
ದೇವಸ್ಥಾನದಲ್ಲಿ ಕಳ್ಳತನ ಮಾಡಿದ್ದ ೧ ಲಕ್ಷ ೭೪ ಸಾವಿರದ ಐನೂರು ರೂಗಳ ಬೆಲೆ ಬಾಳುವ ೫೬೪ ಗ್ರಾಂ ಬೆಳ್ಳಿ ಕಿರೀಟ, ೨೩ ಕೆಜಿ ತೂಕದ ಮುನೇಶ್ವರಸ್ವಾಮಿ...