ಚಿಕ್ಕಬಳ್ಳಾಪುರ: ತಾಲ್ಲೂಕು ಕಚೇರಿಯಲ್ಲಿ ತೆರೆದ ಸ್ವಿಚ್ ಬೋರ್ಡ್, ತಲೆ ಮೇಲೆ ನೇತಾಡುತ್ತಿದೆ ಜವರಾಯ #Localissue
Chikkaballapura, Chikkaballapur | Jun 14, 2025
ಜನ ನಿಂತು ಕೊಂಡ್ರೆ ಅವರ ತಲೆಗೆ ತಾಗುವಂತೆ ನೇತಾಡುತ್ತಿದೆ ಜನ ಏನಾದ್ರೂ ಅಪ್ಪಿತಪ್ಪಿ ಅದಕ್ಕೆ ಕೈತಾಗಿಸಿದರೂ ಶಾಕ್ ಹೊಡೆದು ಎನಾದ್ರೂ ಅನಾಹುತ...