ಸಾಗರ: ಸಾಗರದಲ್ಲಿ ಕಾರು ಹಾಗೂ ಬೈಕ್ ನಡುವೆ ಅಪಘಾತ, ದೃಶ್ಯ ಸಿಸಿಟಿವಿಯಲ್ಲಿ ಸೆರೆ
Sagar, Shimoga | Oct 29, 2025 ಕಾರು ಹಾಗೂ ಬೈಕ್ ನಡುವೆ ಭೀಕರ ಅಪಘಾತ ಸಾಗರ ನಗರದಲ್ಲಿ ಭಾನುವಾರ ನಡೆದಿದ್ದು ಭೀಕರ ಅಪಘಾತ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಅಪಘಾತದ ದೃಶ್ಯ ಬುಧವಾರ ರಾತ್ರಿ 9 ಗಂಟೆಗೆ ಲಭ್ಯವಾಗಿದೆ. ಬೈಕಿನಲ್ಲಿದ್ದ ಆದಿಲ್ ಹಾಗೂ ಆರೀಪ್ ಎಂಬುವರಿಗೆ ಗಂಭೀರ ಗಾಯವಾಗಿದ್ದು ಗಾಯಾಳುಗಳನ್ನ ಶಿವಮೊಗ್ಗ ಆಸ್ಪತ್ರೆ ಗೆ ರವಾನೆ ಮಾಡಲಾಗಿದೆ. ಕಾರು ಅತಿವೇಗ ಚಾಲನೆ ಮಾಡಿದ ಪರಿಣಾಮ ಅಪಘಾತ ಸಂಭವಿಸಿದೆ.