ಇಳಕಲ್: ನಗರದಲ್ಲಿ ಸುಭಾಸ ಚಂದ್ರ ಬೋಸ್ ಕಾಲೋನಿ ಎಸ್.ಬಿ. ನಾಮಫಲಕ ಉದ್ಘಾಟನೆ
Ilkal, Bagalkot | Oct 22, 2025 ಬಾಗಲಕೋಟ ಜಿಲ್ಲೆಯ ಇಳಕಲ್ದ ಎನ್,ಆರ್.ಪಾಟೀಲ ಆಸ್ಪತ್ರೆ ಹತ್ತಿರದ ನಿವಾಸಿಗಳು ಸುಭಾಸ ಚಂದ್ರ ಬೋಸ್ ಕಾಲೋನಿ ಎಸ್.ಬಿ. ನಾಮಫಲಕವನ್ನು ಅ.೨೨ ಬುಧವಾರ ಸಾಯಂಕಾಲ ೪ ಗಂಟೆಗೆ ಅನಾವರಣಗೊಳಿಸಿದರು. ಈ ಸಮಯದಲ್ಲಿ ಉಮೇಶ ವರದಪ್ಪನವರ, ನಾಗರಾಜ ಕೋರೆನವರ,ಮಹೇಶ, ರೋಹಿತ ಕೃಷ್ಣಾಪೂರ, ಬಲರಾಮ್, ರವಿ ಮತ್ತಿತರರು ಇದ್ದರು.