ದಾಂಡೇಲಿ: ನಗರದ ಇಂಡಿಯನ್ ಆಯಿಲ್ ಪೆಟ್ರೋಲ್ ಪಂಪ್ ಆವರಣದಲ್ಲಿ ವಾಹನಗಳ ಪಾರ್ಕಿಂಗ್, ಪೆಟ್ರೋಲ್ ಪಂಪ್ ಮಾಲಕರಿಗೆ ಹಾಗೂ ಗ್ರಾಹಕರಿಗೆ ತಪ್ಪದ ಕಿರಿಕಿರಿ
Dandeli, Uttara Kannada | Aug 24, 2025
ದಾಂಡೇಲಿ : ದಾಂಡೇಲಿಯಲ್ಲಿ ವಾಹನಗಳ ಪಾರ್ಕಿಂಗಿಗೆ ಸೂಕ್ತ ಜಾಗ ಇಲ್ಲದೆ ಇರುವುದರಿಂದ, ಅಡ್ಡಾದಿಡ್ಡಿ ವಾಹನ ನಿಲುಗಡೆ ಮಾಡಿ ಹೋಗುತ್ತಿರುವುದು...