ಮಂಗಳೂರು: ಸದ್ಯ ನೀರು ರೇಷನಿಂಗ್ ಇಲ್ಲ ; ನಗರದಲ್ಲಿ ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು
ತುಂಬೆ ಡ್ಯಾಂಗೆ ಹರೇಕಳ ಡ್ಯಾಂನ ನೀರು ಪಂಪಿಂಗ್‌ನ ಹೊರತಾಗಿಯೂ ಎಎಂಆರ್ ಡ್ಯಾಂನ ನೀರು ಹರಿಸಿ ತುಂಬೆ ನೀರಿನ ಮಟ್ಟ ಏರಿಸಲಾಗಿತ್ತು. ಆದರೆ ಗುರುವಾರ ಮತ್ತೆ 0.15 ಮೀ. ಕುಸಿದಿದೆ. ಪ್ರಸಕ್ತ ತುಂಬೆಯಲ್ಲಿ 5.59 ಮಿ. ನೀರಿದ್ದು, ಇದು ಮಂದಿನ 50 ದಿನಗಳವರೆಗೆ ಮಾತ್ರ ಲಿಪ್ಟ್ ಮಾಡಲು ಸಾಧ್ಯ. ಈ ಮಧ್ಯೆ ನೀರು ರೇಷನಿಂಗ್ ಮಾಡುವ ನಿರ್ಧಾರ ಸದ್ಯ ಇಲ್ಲ ಎಂದು ನಗರದಲ್ಲಿ ಮೇಯರ್ ಸುಧೀರ್ ಶೆಟ್ಟಿ ಕನ್ನೂರು ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ.