ಗುಡಿಸಲು ನಿವಾಸಿಗಳು, ಮಕ್ಕಳ ಸಮಸ್ಯೆ ಪರಿಹಾರಕ್ಕೆ ಆಗ್ರಹ ಗೋಣಿಚೀಲ ಧರಿಸಿ ಡಿ.ಸಿಗೆ ಮನವಿ ದೊಡ್ಡಬಳ್ಳಾಪುರ: ತಾಲ್ಲೂಕಿನ ಚನ್ನಾದೇವಿ ಅಗ್ರಹಾರ ಗಾರಡಿಗರ- ಪಾಳ್ಯ ಪ್ರದೇಶದಲ್ಲಿ ಮೂಲಸೌಕರ್ಯ ಕೊರತೆ ಕಲ್ಪಿಸಲು ಆಗ್ರಹಿಸಿ ಯುವ ಸಂಚಲನ ಸದಸ್ಯರು ಗೋಣಿ ಚೀಲ ಧರಿಸಿ ಜಿಲ್ಲಾಧಿಕಾರಿ ಎ.ಬಿ. ಬಸವರಾಜು ಅವರಿಗೆ ಮನವಿ ಮನವಿ ಸಲ್ಲಿಸಿದರು. ಚೆನ್ನದೇವಿ ಅಗ್ರಹಾರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಾರ- ಡಿಗರಪಾಳ್ಯದಲ್ಲಿ ಸುಮಾರು 40 ವರ್ಷಗಳಿಂದ ವಾಸಿಸುತ್ತಿರುವ ಕೂಲಿ ಕೆಲಸಗಾರರು, ಬುಟ್ಟಿ ಹೆಣೆಯುವವರು, ಬಳೆ ವ್ಯಾಪಾರಿಗಳು, ಬೀಗ ರಿಪೇರಿ ಮಾ