: ಪಾಸ್ಟ್ ಫುಡ್ ಅಡ್ಡದಲ್ಲಿ ನಾಟಿ ಕೋಳಿ ಸಾಂಬಾರ್ ರಾಗಿ ಮುದ್ದೆ ತಿನ್ನುವ ಸ್ಪರ್ಧೆಯಲ್ಲಿ ಅಕ್ಕ ತಮ್ಮ ಗೆಲುವು. ಹೆಚಫಿಜ್ಜಾ, ಬರ್ಗರ್ ನಂತಹ ಜಂಕ್ ಫುಡ್ ಟ್ರೆಂಡ್ ನಡುವೆ ಗ್ರಾಮೀಣ ಸೊಗಡಿನ ರಾಗಿ ಮುದ್ದೆ ಮತ್ತು ನಾಟಿ ಕೋಳಿ ತನ್ನ ಹವಾ ಉಳಿಸಿಕೊಂಡಿದೆ. ಹೌದು ಹಳ್ಳಿಗಾಡಿನ ಜನರ ಪೇವರೆಟ್ ಫುಡ್ ಕಾಂಬಿನೇಷನ್ ರಾಗಿ ಮುದ್ದೆ ಮತ್ತು ನಾಟಿ ಕೋಳಿ ಸಾಂಬಾರ್ ಬೆಂಗಳೂರಿನ ಹೆಚ್ಎಸ್ಆರ್ ಲೇಔಟ್ ನಲ್ಲಿ ಇಂದು ಘಮಘಮಿಸಿದೆ. ಅಷ್ಟಕ್ಕೂ ಏನಿದು ನಾಟಿ ಕೋಳಿ ಸಾಂಬಾರ್ ಮತ್ತು ರಾಗಿ ಮುದ್ದೆಗೆ ಸಂಬಂಧ ಅಂತೀರಾ ನೋಡಿ ಈ ರಿಪೋರ್ಟ್ ನಲ್ಲಿ...