ಯಡ್ರಾಮಿ: ವಡಗೇರಾ ಗ್ರಾಮದಲ್ಲಿ ರಸ್ತೆಗಳು ಹಾಳು: ಕೆಸರುಮಯ ರಸ್ತೆಯಲ್ಲಿ ಭತ್ತ ನಾಟಿ ಮಾಡಿ ಶಾಸಕ ಅಜಯ್‌ಸಿಂಗ್ ವಿರುದ್ಧ ಪ್ರತಿಭಟನೆ
Yadrami, Kalaburagi | Sep 14, 2025
ಕಲಬುರಗಿ : ಸತತ ಮಳೆಯಿಂದ ಕಲಬುರಗಿ ಜಿಲ್ಲೆಯಾದ್ಯಂತ ಒಂದು ಕಡೆ ಬೆಳೆಗಳು ಸಂಪೂರ್ಣ ಹಾಳಾದರೆ ಇತ್ತ ಗ್ರಾಮೀಣ ಭಾಗದಲ್ಲಿ ರಸ್ತೆಗಳು ಅಧೋಗತಿ...