ಹುಬ್ಬಳ್ಳಿ - ಧಾರವಾಡ ಮಹಾನಗರ ಪಾಲಿಕೆಯ ಸತ್ತೂರ ಗ್ರಾಮದ ಸರ್ವೇ ನಂ-೩೯ರ ೩೫ ಗುಂಟೆ ಜಾಗೆಯಲ್ಲಿ ಅಕ್ರಮವಾಗಿ ಮನೆಗಳು ನಿರ್ಮಿಸಿಕೊಂಡಿದ್ದು, ತೆರವುಗೊಳಿಸುವಂತೆ ಸತ್ತೂರ ಗ್ರಾಮದ ಮುಖಂಡ ಬಸವರಾಜ ಅರವಾಳ, ಚನ್ನಬಸಪ್ಪ ಕರಡೆಣ್ಣವರ ಒತ್ತಾಯ ಮಾಡಿದರು. ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಒಡೆತನದ ಈ ಜಾಗೆ ಸಾರ್ವಜನಿಕ ಆಸ್ತಿ. ೧೯೯೭ರಲ್ಲಿ ಸಂಸದ ಅನುದಾನದಡಿ ಸಮುದಾಯ ಭವನ ಕಟ್ಟಿದೆ. ಈ