ನರಸಿಂಹರಾಜಪುರ: ಮಲೆನಾಡಲ್ಲಿ ಮತ್ತೆ ಪುಂಡಾನೆ ಸೆರೆ ಕಾರ್ಯಾಚರಣೆ ಆರಂಭ.! ಶೆಟ್ಟಿಕೊಪ್ಪದಲ್ಲಿ ಕುಮ್ಕಿ ಆನೆಗಳಿಂದ ಕೂಂಬಿಂಗ್.!
Narasimharajapura, Chikkamagaluru | Aug 4, 2025
ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದಲ್ಲಿ ಕಾಡಾನೆಗಳ ಉಪಟಳ ಹೆಚ್ಚಾಗಿದೆ. ಪುಂಡಾನೆಗಳನ್ನು ಸೆರೆಹಿಡಿಯಬೇಕು ಎಂದು ಒತ್ತಾಯಿಸಿ ಸಾರ್ವಜನಿಕರು...