ಬೀದರ್ ಬ್ರೇಕಿಂಗ್ *ಬೀದರ್ನಲ್ಲಿ ಕಬ್ಬು ಬೆಳೆ ಸಂಶೋದನಾ ಕೇಂದ್ರ ಆರಂಭಿಸುವಂತೆ ರೈತರ ಒತ್ತಾಯ* ಪಾಳು ಬಿದ್ದಿರುವ ಕೃಷಿ ಸಂಶೋದನಾ ಕೇಂದ್ರವನ್ನ ಕಬ್ಬು ಬೆಳೆ ಸಂಶೋದನಾ ಕೇಂದ್ರ ಮಾಡುವಂತೆ ಒತ್ತಾಯ ಇದ್ದು ಇಲ್ಲದಂತಾದ ಬೀದರ್ನ ಹಳ್ಳದಕೇರಿಯಲ್ಲಿರುವ ಕೃಷಿ ಸಂಶೋದನಾ ಕೇಂದ್ರ ವಿಜ್ಞಾನಿಗಳು ಹಾಗೂ ಅಧಿಕಾರಿಗಳಿಲ್ಲದೆ ಬಿಕೋ ಎನ್ನುತ್ತಿರುವ ಸಂಶೋಧನಾ ಕೇಂದ್ರ