ಹುಬ್ಬಳ್ಳಿ ನಗರ: ಮಂಗಳವಾರಪೇಟೆಯಲ್ಲಿ ಕಾಶಿ ವಿಶ್ವನಾಥ ಮಾದರಿಯ ಜ್ಯೋತಿರ್ಲಿಂಗ ಮಂಟಪ ಉದ್ಘಾಟಿಸಿದ ಕೇಂದ್ರ ಸಚಿವ ಜೋಶಿ
Hubli Urban, Dharwad | Aug 27, 2025
ಹುಬ್ಬಳ್ಳಿಯ ಮಂಗಳವಾರ ಪೇಟೆಯಲ್ಲಿ ಗಣೇಶೋತ್ಸವದ ಅಂಗವಾಗಿ ನಿರ್ಮಿಸಲಾದ ವಾರಣಾಸಿಯ ಐತಿಹಾಸಿಕ ಶ್ರೀ ಕಾಶಿ ವಿಶ್ವಾನಥ ಮಾದರಿಯ ಜ್ಯೋತಿರ್ಲಿಂಗ ಮಂಟಪ...