Public App Logo
Jansamasya
News
पुलिस
Maharashtra
Bjp
National
Police
Bihar
India
Coronavirus
किसान
कांग्रेस
मौत
Accident
Congress
Modi
Delhi
Viral
Up
Bollywood
Breakingnews
Narendramodi
Madhya_pradesh
Mp
Madhyapradesh
Pmmodi
Kerala
Rahulgandhi
Chhattisgarh
Uttarpradesh

ಗುಳೇದಗುಡ್ಡ: ಸೆ.5 ರಂದು 70 ವಸಂತ ಪೂರೈಸಿದ ನಿವೃತ್ತ ಶಿಕ್ಷಕರಿಗೆ ಸನ್ಮಾನಿಸುವ ಅರ್ಥಪೂರ್ಣ : ಪಟ್ಟಣದಲ್ಲಿ ರವೀಂದ್ರ ಪಾಗಿ

Guledagudda, Bagalkot | Sep 4, 2025
ಗುಳೇದಗುಡ್ಡ ಪಟ್ಟಣದಲ್ಲಿ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಆಚರಣೆ ಮಾಡಲಾಗುತ್ತಿತ್ತು ಈ ಸಂದರ್ಭದಲ್ಲಿ 70 ವಸಂತಗಳನ್ನು ಪೂರೈಸಿದ ಸುಮಾರು ಮೂವತ್ತಕ್ಕೂ ಹೆಚ್ಚು ನಿವೃತ್ತ ಶಿಕ್ಷಕರನ್ನು ಸನ್ಮಾನಿಸುವ ಮೂಲಕ ಅರ್ಥಪೂರ್ಣ ಶಿಕ್ಷಕರ ದಿನಾಚರಣೆ ಆಚರಿಸಲು ನಿರ್ಧರಿಸಲಾಗಿದೆ ಎಂದು ನಿವೃತ್ತ ಶಿಕ್ಷಕರ ನೌಕರರ ಸಂಘದ ಅಧ್ಯಕ್ಷ ರವೀಂದ್ರ ಪಾಗಿ ಅವರು ಹೇಳಿದರು
ಗುಳೇದಗುಡ್ಡ: ಸೆ.5 ರಂದು 70 ವಸಂತ ಪೂರೈಸಿದ ನಿವೃತ್ತ ಶಿಕ್ಷಕರಿಗೆ ಸನ್ಮಾನಿಸುವ ಅರ್ಥಪೂರ್ಣ : ಪಟ್ಟಣದಲ್ಲಿ ರವೀಂದ್ರ ಪಾಗಿ - Guledagudda News