ಚಾಮರಾಜನಗರ: ಪುಣಜನೂರು ಚೆಕ್ ಪೋಸ್ಟ್ ನಲ್ಲಿ ಹಣ ವಸೂಲಿ, ಕೆ.ಆರ್.ಎಸ್ ಪಕ್ಷದ ಕಾರ್ಯಕರ್ತರಿಂದ ದಾಳಿ
Chamarajanagar, Chamarajnagar | Aug 16, 2025
ಚಾಮರಾಜನಗರ ತಾಲೂಕಿನ ಪುಣಜನೂರು ಚೆಕ್ ಪೋಸ್ಟ್ ನಲ್ಲಿ ಪೊಲೀಸರ ಎದುರಲ್ಲೇ ಹಣ ವಸೂಲಿ ನಡೆಯುತ್ತಿದೆ.. ದಿನ ನಿತ್ಯ ಕರ್ನಾಟಕದಿಂದ ತಮಿಳುನಾಡಿಗೆ...