ಗುಳೇದಗುಡ್ಡ: ಪಟ್ಟಣದ ವಿವಿಧ ಮಾರುಕಟ್ಟೆಯಲ್ಲಿ ಬೆಳಕಿನ ಹಬ್ಬ ದೀಪಾವಳಿಯ ಖರೀದಿ ಭರಾಟೆ
ಗುಳೇದಗುಡ್ಡ ಪಟ್ಟಣದ ವಿವಿಧ ಮಾರುಕಟ್ಟೆಗಳಲ್ಲಿ ಬೆಳಕಿನ ಹಬ್ಬ ದೀಪಾವಳಿಯ ಖರೀದಿ ಭರಾಟೆ ಜೋರಾಗಿ ಕಂಡುಬಂದಿದ್ದು , ಮಂಗಳವಾರ ಮುಂಜಾನೆಯಿಂದಲೇ ಮಾರುಕಟ್ಟೆಯಲ್ಲಿ ಜನ ಜೋಗುಳಿ ಸೇರಿದ್ದು ವಿವಿಧ ವಸ್ತುಗಳ ಖರೀದಿಯಲ್ಲಿ ಮುಗಿಬಿತ ದೃಶ್ಯ ಕಂಡು ಬಂದಿತ್ತು ಅಲಂಕಾರಿಕ ವಸ್ತುಗಳ ಹೂವು ಹಣ್ಣು ಖರೀದಿ ಭರಾಟೆ ಜೋರಾಗಿ ಕೊಂಡು ಬಂದಿತು